ನಮ್ಮ ಸಮಿತಿಯ ಪರಿಚಯ
ಧರ್ಮಜ್ಯೋತಿ ಶ್ರೀ ಕ್ಷೇತ್ರ ಧರ್ಮಸ್ಥಳ ಪಾದಯಾತ್ರೆ ಸಮಿತಿ (ರಿ.) ಕಳೆದ 36 ವರ್ಷಗಳಿಂದ ಬೆಂಗಳೂರು ನಗರದಿಂದ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಪಾದಯಾತ್ರೆಯನ್ನು ಶ್ರದ್ಧಾಭಕ್ತಿಯಿಂದ ನಡೆಸಿಕೊಂಡು ಬರುತ್ತಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮ • ದಾನ • ದಯೆ • ಸೇವೆ ಎಂಬ ಆದರ್ಶಗಳಿಂದ ಪ್ರೇರಿತವಾಗಿ, ಭಕ್ತರಿಗೆ ಸುರಕ್ಷಿತ, ಶಿಸ್ತಿನ ಮತ್ತು ಸಾರ್ಥಕ ಪಾದಯಾತ್ರೆಯ ಅನುಭವವನ್ನು ಒದಗಿಸುವುದು ನಮ್ಮ ಮುಖ್ಯ ಉದ್ದೇಶ.
ಈ ಪಾದಯಾತ್ರೆಯಲ್ಲಿ:
ಶಿಸ್ತು, ಪರಸ್ಪರ ಸಹಕಾರ, ಭಕ್ತಿಭಾವ ಮಾನವೀಯ ಮೌಲ್ಯಗಳು ಇವೆಲ್ಲಕ್ಕೂ ಅತ್ಯಂತ ಮಹತ್ವ ನೀಡಲಾಗುತ್ತದೆ.
ವರ್ಷಗಳ ನಿರಂತರ ಪಾದಯಾತ್ರೆ
+ ಹೆಚ್ಚು ಪಾದಯಾತ್ರಿಗಳು
ಕಿ.ಮೀ.
ದಿನಗಳ ಪಾದಯಾತ್ರೆ
ದಿನವಾರು ಪಾದಯಾತ್ರೆ ವಿವರಗಳು
| ದಿನಾಂಕ | ಬೆಳಗಿನ ಉಪಹಾರ | ಮಧ್ಯಾಹ್ನ ಊಟ | ರಾತ್ರಿ ತಂಗುದಾಣ |
| 06-02-2026 | ಮಾರ್ಗ ಮಧ್ಯೆ | ಮಹದೇವಪುರ ಸರ್ಕಾರಿ ಶಾಲೆ ಅವರಣ | ಕರಡಿ ಗುಚ್ಚಮ್ಮ ದೇವಸ್ಥಾನ |
| 07-02-2026 | ಮಾರ್ಗ ಮಧ್ಯೆ | ಆಲಪ್ಪನ ಗುಡ್ಡೆ ಶ್ರೀ ಸದಾಶಿವಯ್ಯ ತೋಟದ ಮನೆ | ಯಡಿಯೂರು ಶ್ರೀ ಸಿದ್ದಲಿಂಗೇಶ್ವರ ಸನ್ನಿಧಿ |
| 08-02-2026 | ಮಾರ್ಗ ಮಧ್ಯೆ | ಹಿರೀಸಾವೆ ಕಲ್ಲಹಳ್ಳಿ ಶ್ರೀ ಕೆ ಬಿ ಮಂಚೆ ಗೌಡ್ರು ಮನೆ | ಮಟ್ಟ ನವಿಲು ಶ್ರೀ ಅಣ್ಣಪ್ಪ ಗೌಡ ಮನೆ |
| 09-02-2026 | ಮಾರ್ಗ ಮಧ್ಯೆ | ಉದಯಪುರ ಶ್ರೀ ಅಣ್ಣಪ್ಪರವರ ತೋಟ | ಶಾಂತಿ ಗ್ರಾಮ ಶ್ರೀ ಶಿವಕುಮಾರ್ ನಿಲಯ |
| 10-02-2026 | ಮಾರ್ಗ ಮಧ್ಯೆ | ಸಾಣೇನಹಳ್ಳಿ ಶ್ರೀ ದೇವರಾಜ್ ಮಾನೆ | ಮಲ್ಲಿಕಾರ್ಜುನ ಪುರ (ಶಿವಾಪುರ) ಸುರೇಶ ರಾವರ ಮನೆ |
| 11-02-2026 | ಮಾರ್ಗ ಮಧ್ಯೆ | ಬೇಲೂರು ದೇವಸ್ಥಾನ | ನಾಗನಹಳ್ಳಿ ಶ್ರೀ ಮದನ್ ಕುಮಾರ್ ಮನೆ |
| 12-02-2026 | ಮಾರ್ಗ ಮಧ್ಯೆ | ಮೂಡಿಗೆರೆ ಕ್ರಾಸ್ ಶ್ರೀ ಪ್ರಶಾಂತ್ ಅವರ ಮನೆ | ಕೊಟ್ಟಿಗೆಹರ ಶ್ರೀ ಅಬ್ಬಾಸ್ ಅವರ ಮನೆ |
| 13-02-2026 | ಮಾರ್ಗ ಮಧ್ಯೆ | ಶ್ರೀ ಮತ್ತೂರು ಪಂಚಲಿಂಗೇಶ್ವರ ದೇವಸ್ಥಾನ ಶ್ರೀ ಹರೀಶ್ ರಾವ್ ಮಾನೆ | ಉಜಿರೆ ಕ್ರೀಡಾಂಗಣ |
| 14-02-2026 | ಶನಿವಾರ ದಂದು ಬೆಳಿಗ್ಗೆ 6.00 ಗಂಟೆಗೆ ನೇತ್ರಾವತಿ ನದಿ ಸ್ನಾನ ಮಡಿ ಶ್ರೀ ಸ್ವಾಮಿ ಭಜನೆ ಪವನ ಶ್ರೀ ಕ್ಷೇತ್ರ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ದರ್ಶನ. | ||
| 15-02-2026 | ಭಾನುವಾರ ಮಹಾಶಿವರಾತ್ರಿ ದಿನ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ಬೆಳ್ಳಿ ರಥೋತ್ಸವ ವೀಕ್ಷಣೆ ಮಾಡೋದು | ||
ಈ ಪಾದಯಾತ್ರೆ ಶ್ರದ್ಧಾಭಕ್ತಿಯಿಂದ, ಶಿಸ್ತು ಹಾಗೂ ಸೇವಾಭಾವನೆಯೊಂದಿಗೆ ನಡೆಯುವ ಆಧ್ಯಾತ್ಮಿಕ ಪ್ರಯಾಣವಾಗಿದ್ದು, ಪ್ರತಿವರ್ಷ ಸಾವಿರಾರು ಭಕ್ತರು ಭಾಗವಹಿಸಿ ಶ್ರೀ ಕ್ಷೇತ್ರ ಧರ್ಮಸ್ಥಳದ ದರ್ಶನ ಪಡೆಯುತ್ತಾರೆ.