80G Tax Benefits Available on Donations

ನಮ್ಮ ಬಗ್ಗೆ

ನಮ್ಮ ಸಮಿತಿಯ ಪರಿಚಯ

ಧರ್ಮಜ್ಯೋತಿ ಶ್ರೀ ಕ್ಷೇತ್ರ ಧರ್ಮಸ್ಥಳ ಪಾದಯಾತ್ರೆ ಸಮಿತಿ (ರಿ.) ಕಳೆದ 36 ವರ್ಷಗಳಿಂದ ಬೆಂಗಳೂರು ನಗರದಿಂದ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಪಾದಯಾತ್ರೆಯನ್ನು ಶ್ರದ್ಧಾಭಕ್ತಿಯಿಂದ ನಡೆಸಿಕೊಂಡು ಬರುತ್ತಿದೆ.

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮ • ದಾನ • ದಯೆ • ಸೇವೆ ಎಂಬ ಆದರ್ಶಗಳಿಂದ ಪ್ರೇರಿತವಾಗಿ, ಭಕ್ತರಿಗೆ ಸುರಕ್ಷಿತ, ಶಿಸ್ತಿನ ಮತ್ತು ಸಾರ್ಥಕ ಪಾದಯಾತ್ರೆಯ ಅನುಭವವನ್ನು ಒದಗಿಸುವುದು ನಮ್ಮ ಮುಖ್ಯ ಉದ್ದೇಶ.

ಈ ಪಾದಯಾತ್ರೆಯಲ್ಲಿ:

ಶಿಸ್ತು, ಪರಸ್ಪರ ಸಹಕಾರ, ಭಕ್ತಿಭಾವ ಮಾನವೀಯ ಮೌಲ್ಯಗಳು ಇವೆಲ್ಲಕ್ಕೂ ಅತ್ಯಂತ ಮಹತ್ವ ನೀಡಲಾಗುತ್ತದೆ.

ವರ್ಷಗಳ ನಿರಂತರ ಪಾದಯಾತ್ರೆ
+ ಹೆಚ್ಚು ಪಾದಯಾತ್ರಿಗಳು
ಕಿ.ಮೀ.
ದಿನಗಳ ಪಾದಯಾತ್ರೆ

ಪಾದಯಾತ್ರೆ ವೇಳಾಪಟ್ಟಿ

ದಿನವಾರು ಪಾದಯಾತ್ರೆ ವಿವರಗಳು

ದಿನಾಂಕ ಬೆಳಗಿನ ಉಪಹಾರ ಮಧ್ಯಾಹ್ನ ಊಟ ರಾತ್ರಿ ತಂಗುದಾಣ
06-02-2026 ಮಾರ್ಗ ಮಧ್ಯೆ ಮಹದೇವಪುರ ಸರ್ಕಾರಿ ಶಾಲೆ ಅವರಣ ಕರಡಿ ಗುಚ್ಚಮ್ಮ ದೇವಸ್ಥಾನ
07-02-2026 ಮಾರ್ಗ ಮಧ್ಯೆ ಆಲಪ್ಪನ ಗುಡ್ಡೆ ಶ್ರೀ ಸದಾಶಿವಯ್ಯ ತೋಟದ ಮನೆ ಯಡಿಯೂರು ಶ್ರೀ ಸಿದ್ದಲಿಂಗೇಶ್ವರ ಸನ್ನಿಧಿ
08-02-2026 ಮಾರ್ಗ ಮಧ್ಯೆ ಹಿರೀಸಾವೆ ಕಲ್ಲಹಳ್ಳಿ ಶ್ರೀ ಕೆ ಬಿ ಮಂಚೆ ಗೌಡ್ರು ಮನೆ ಮಟ್ಟ ನವಿಲು ಶ್ರೀ ಅಣ್ಣಪ್ಪ ಗೌಡ ಮನೆ
09-02-2026 ಮಾರ್ಗ ಮಧ್ಯೆ ಉದಯಪುರ ಶ್ರೀ ಅಣ್ಣಪ್ಪರವರ ತೋಟ ಶಾಂತಿ ಗ್ರಾಮ ಶ್ರೀ ಶಿವಕುಮಾರ್ ನಿಲಯ
10-02-2026 ಮಾರ್ಗ ಮಧ್ಯೆ ಸಾಣೇನಹಳ್ಳಿ ಶ್ರೀ ದೇವರಾಜ್ ಮಾನೆ ಮಲ್ಲಿಕಾರ್ಜುನ ಪುರ (ಶಿವಾಪುರ) ಸುರೇಶ ರಾವರ ಮನೆ
11-02-2026 ಮಾರ್ಗ ಮಧ್ಯೆ ಬೇಲೂರು ದೇವಸ್ಥಾನ ನಾಗನಹಳ್ಳಿ ಶ್ರೀ ಮದನ್ ಕುಮಾರ್ ಮನೆ
12-02-2026 ಮಾರ್ಗ ಮಧ್ಯೆ ಮೂಡಿಗೆರೆ ಕ್ರಾಸ್ ಶ್ರೀ ಪ್ರಶಾಂತ್ ಅವರ ಮನೆ ಕೊಟ್ಟಿಗೆಹರ ಶ್ರೀ ಅಬ್ಬಾಸ್ ಅವರ ಮನೆ
13-02-2026 ಮಾರ್ಗ ಮಧ್ಯೆ ಶ್ರೀ ಮತ್ತೂರು ಪಂಚಲಿಂಗೇಶ್ವರ ದೇವಸ್ಥಾನ ಶ್ರೀ ಹರೀಶ್ ರಾವ್ ಮಾನೆ ಉಜಿರೆ ಕ್ರೀಡಾಂಗಣ
14-02-2026 ಶನಿವಾರ ದಂದು ಬೆಳಿಗ್ಗೆ 6.00 ಗಂಟೆಗೆ ನೇತ್ರಾವತಿ ನದಿ ಸ್ನಾನ ಮಡಿ ಶ್ರೀ ಸ್ವಾಮಿ ಭಜನೆ ಪವನ ಶ್ರೀ ಕ್ಷೇತ್ರ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ದರ್ಶನ.
15-02-2026 ಭಾನುವಾರ ಮಹಾಶಿವರಾತ್ರಿ ದಿನ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ಬೆಳ್ಳಿ ರಥೋತ್ಸವ ವೀಕ್ಷಣೆ ಮಾಡೋದು

ಪ್ರಶಂಸಾಪತ್ರಗಳು

ಸೇವೆಗಳು

ಈ ಪಾದಯಾತ್ರೆ ಶ್ರದ್ಧಾಭಕ್ತಿಯಿಂದ, ಶಿಸ್ತು ಹಾಗೂ ಸೇವಾಭಾವನೆಯೊಂದಿಗೆ ನಡೆಯುವ ಆಧ್ಯಾತ್ಮಿಕ ಪ್ರಯಾಣವಾಗಿದ್ದು, ಪ್ರತಿವರ್ಷ ಸಾವಿರಾರು ಭಕ್ತರು ಭಾಗವಹಿಸಿ ಶ್ರೀ ಕ್ಷೇತ್ರ ಧರ್ಮಸ್ಥಳದ ದರ್ಶನ ಪಡೆಯುತ್ತಾರೆ.

ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ

ಈ ಪಾದಯಾತ್ರೆ ಶ್ರದ್ಧಾಭಕ್ತಿಯಿಂದ, ಶಿಸ್ತು ಹಾಗೂ ಸೇವಾಭಾವನೆಯೊಂದಿಗೆ ನಡೆಯುವ ಆಧ್ಯಾತ್ಮಿಕ ಪ್ರಯಾಣವಾಗಿದ್ದು, ಪ್ರತಿವರ್ಷ ಸಾವಿರಾರು ಭಕ್ತರು ಭಾಗವಹಿಸಿ ಶ್ರೀ ಕ್ಷೇತ್ರ ಧರ್ಮಸ್ಥಳದ ದರ್ಶನ ಪಡೆಯುತ್ತಾರೆ.

ಶ್ರೀ ಮಹಾಶಕ್ತಿ ಅಣ್ಣಮ್ಮ ದೇವಿ ದೇವಸ್ಥಾನ ಜೀರ್ಣೋದ್ದಾರ